ಕಿರು ಪರಿಚಯ
ಹಿನ್ನೆಲೆ & ಹುಟ್ಟು
ಸಂದೇಶಗಳು
ಮೈಲಿಗಲ್ಲುಗಳು
ಮೌಲ್ಯಗಳು ಮತ್ತು ಧ್ಯೇಯೋದ್ದೇಶಗಳು
ಮಾಹಿತಿ ಹಂಚಿಕೆ
ಲೇಖನಗಳು
ಪತ್ರಿಕಾ ವರದಿಗಳು
ಚಿತ್ರ ಸಂಚಯ
ಸಂಪರ್ಕ ವಿವರ
ಮುಖಪುಟಕ್ಕೆ
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ
ವಿವಿಧ ಕಾರ್ಯಕ್ರಮಗಳ ಭಾವಚಿತ್ರಗಳು
2020
ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯನ್ನು ವಿರೋಧಿಸಿ
ವಿವಿಧ ಜಿಲ್ಲೆಯ ಒಕ್ಕೂಟಗಳ ಸಭೆ ಮತ್ತು ಹಕ್ಕೊತ್ತಾಯದ ಛಾಯಾಚಿತ್ರ - ಮಾರ್ಚ್ 2020
ನೆರೆ, ನರೆಗಾ ಹಾಗೂ ಪಂಚಾಯತ್ ರಾಜ್ ವಿಷಯದಲ್ಲಿರುವ ಲೋಪದೋಷಗಳ ಕುರಿತು ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆ ಹಾಗೂ ಪತ್ರಿಕಾ ಗೋಷ್ಟಿ - ಫೆಬ್ರುವರಿ 2020
2019
ನೆರೆಯಿಂದ ಸಂಕಷ್ಟಕ್ಕೆ ಒಳಗಾದವರೊಂದಿಗೆ ಅವರ ಹಕ್ಕುಗಳ ಪ್ರತಿಪಾದನೆಗೆ ಸೌಕರ್ಯಕಾರಿಕೆ - ಡಿಸೆಂಬರ್ 2019
ನರೇಗಾ ಕಾರ್ಯಕ್ರಮದಲ್ಲಿರುವ ವಿವಿಧ ವಿಷಯಗಳು/ಸಮಸ್ಯೆಗಳ ಕುರಿತಾಗಿ ವಿಶೇಷ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಉತ್ತಂಗಿ - 21.09.2019
ಪಂಚಾಯತಿ ಮಟ್ಟದ ಕೆ.ಡಿ.ಪಿ. ಸಭೆ ನಡೆಸುವ ಕುರಿತಾಗಿ ಮಾಹಿತಿ ಕಾರ್ಯಾಗಾರ 23-07-2019
ಗ್ರಾಮ ಸಭಾ ಸದಸ್ಯರ ಸಮಸ್ಯೆಗಳ ಅವಲೋಕನಕ್ಕೆ ಅವರೊಂದಿಗೆ ಚರ್ಚೆ: ಜಿಲ್ಲಾ ಭೇಟಿ - ಮೇ - ಜೂನ್ 2019
ಗೌರವಾನ್ವಿತ
ಮತದಾರರ
ಸ್ವಾಭಿಮಾನಿ
ಆಂದೋಲನ
-
ಎಪ್ರಿಲ್
- 2019
2018
ಸ್ಥಳೀಯಾಡಳಿತ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಚಳಿಗಾಲದ ಅಧಿವೇಶನದ ಸಮಯದಲ್ಲಿ ಪಂಚಾಯತ್ ರಾಜ್ ಸಮಸ್ಯೆಗಳ ಕುರಿತು ಸಂವಾದ - 11-12-2018
ಗ್ರಾಮ ಸ್ವರಾಜ್ ಚಿಂತನ ಮಂಥನ - ಬೆಳಗಾವಿ - 05-12-2018
ಸ್ಥಳೀಯ ಸರ್ಕಾರಗಳ ಸಮಸ್ಯೆಗಳ ಅವಲೋಕನ
- ಅಗಸ್ಟ್ - ಸೆಪ್ಟೆಂಬರ್
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರು ಮತ್ತು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಸಂವಾದ - 28-07-2018
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಸಮಾಲೋಚನೆ - 02-07-2018
ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - ಮೇ -2018
ಗ್ರಾಮ ಸ್ವರಾಜ್ ಚಿಂತನ - ಮಂಥನ - 23 ಮತ್ತು 24ನೆ ಫೆಬ್ರುವರಿ 2018
2017
ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಬಲವರ್ಧನೆ” ರಾಷ್ಟ್ರಮಟ್ಟದ 3ನೇ ಸಮಾಲೋಚನೆ- 22 & 23 ನವೆಂಬರ್ 2017, ದೆಹಲಿ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅನುಷ್ಟಾನದ ಕುರಿತು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಸಮಾಲೋಚನೆ - 08-06-2017
ಮಕ್ಕಳ ಮತ್ತು ಮಹಿಳಾ ಹಕ್ಕುಗಳ ರಕ್ಷಣೆಯ ವಿಷಯದ ಸಂವಾದ ಕಾರ್ಯಕ್ರಮ - 08-03-2018
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅನುಷ್ಟಾನದ ಕುರಿತು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಸಮಾಲೋಚನೆ - 06-02-2017
2016
ಗ್ರಾಮ ಸ್ವರಾಜ್ ಕಾಯ್ದೆ ಅನುಷ್ಟಾನದ ಕುರಿತು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸ್ಥಳೀಯಾಡಳಿತದಿಂದ ಆಯ್ಕೆಯಾದ ವಿಧಾನ ಪರಿಷತ್ ಪ್ರತಿನಿಧಿಗಳೊಂದಿಗೆ ಚರ್ಚೆ
ಗ್ರಾಮ ಸ್ವರಾಜ್ ಅನುಷ್ಟಾನ ಚಿಂತನ - ಮಂಥನ ಕಾರ್ಯಕ್ರಮ - 10-11-2016
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಪರಿಣಾಮಕಾರಿ ಅನುಷ್ಟಾನಕ್ಕೆ ಒತ್ತಾಯಿಸಿ
ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರೊಂದಿಗೆ ಸಭೆ- 02-06-2016
ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - 2016
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 2015ರ ಅನುಷ್ಟಾನದ ಕುರಿತು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಸಮಾಲೋಚನೆ -03-03-2016
2015
ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993ರ ತಿದ್ದುಪಡಿ ಮಸೂದೆ 2014 - ವಿಚಾರ ಸಂಕಿರಣ
ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - ಮೇ - 2015
ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಮಸೂದೆ 2014ರ ಅನುಷ್ಠಾನಕ್ಕೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಮಾತುಕತೆ
2014
ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕುರಿತಾಗಿ ವಿಶೇಷ ಗ್ರಾಮ ಸಭೆ - 2014
ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - ಮಾರ್ಚ್ - 2014
2013
ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಅಭಿಯಾನ - ಕರ್ನಾಟಕ ರಾಜ್ಯದ ಜನರ ಆಂದೋಲನ - ಮಾರ್ಚ್ -ಏಪ್ರಿಲ್ 2013
2012
ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಅಭಿಯಾನ, ಕುಂದಾಪುರ - ಫೆಬ್ರವರಿ-ಮಾರ್ಚ್ 2012
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 18ನೇ ಜುಲೈ 2012ರಂದು ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಜಾರಿ ಹಾಗೂ ಉಡುಪಿ ನಿರ್ಣಯಗಳು 2011ರ ಅನುಷ್ಠಾನಕ್ಕಾಗಿ ಹಕ್ಕೊತ್ತಾಯ
ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಜಾರಿ ಹಾಗೂ ಉಡುಪಿ ನಿರ್ಣಯಗಳು 2011ರ ಅನುಷ್ಠಾನ ಕುರಿತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ
ಪಂಚಾಯತ್ ರಾಜ್ ಸಬಲೀಕರಣ ಸಮಾವೇಶ 2012, ಮಂಡ್ಯ
ಗ್ರಾಮ ಪಂಚಾಯತ್ ವಿಚಾರ ಸಂಕಿರಣ, ಕುಂದಾಪುರ - ಸಪ್ಟೆಂಬರ್ 10, 2012
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಅಂತರ್ಜಾಲ ತಾಣ ಬಿಡುಗಡೆ ಕಾರ್ಯಕ್ರಮ
2011
ಮಾದರಿ ಗ್ರಾಮ ಸಭೆ -2011
ಅಂಗನವಾಡಿ ಆಹಾರ ಆಂದೋಲನ - 2011
ಗ್ರಾ
ಮ ಸ್ವರಾಜ್ ಸಮಾವೇಶ 2011
2010
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕಾತಿಯ ವಿರುದ್ಧ ಪ್ರತಿಭಟನೆ-2010
ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಅಭಿಯಾನ - ಗ್ರಾಮ ಪಂಚಾಯತ್ ಚುನಾವಣಾ ಸಮಯ -2010
ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಅಭಿಯಾನ - ತಾಲೂಕು & ಜಿಲ್ಲಾ ಪಂಚಾಯತ್ ಚುನಾವಣೆ - 2010
ಕಾರ್ಯಾಗಾರಗಳು - 2010
2009
ಮೂರನೇ ಹಣಕಾಸು ಆಯೋಗದ ವರದಿಯ ಶಿಫಾರ
ಸ್ಸುಗಳ ಕುರಿತು ಚರ್ಚೆ
- ಜನವರಿ 2009
2007
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ರಾಜ್ಯ ಸಮಾವೇಶ - ಜುಲೈ 5, 2007
ಮಾನ್ಯ ರಾಜ್ಯಪಾಲರಾಗಿದ್ದ ಶ್ರೀ ಟಿ.ಎನ್.ಚತುರ್ವೇದಿಯವರ ಭೇಟಿ - ಜೂನ್ - ಜುಲೈ 2007
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಮಾಹಿತಿ ಹಂಚಿಕೆ ಕಾರ್ಯಾಗಾರ - ಜುಲೈ 28, 2007
ಸಂವಿಧಾನದ 73ನೇ ತಿದ್ದುಪಡಿ ಕುರಿತು ವಿವಿಧ ಜಿಲ್ಲೆಗಳ ಸರಣಿ ಧರಣಿ - 2007
ಸರಣಿ ಧರಣಿಯ ಕೊನೆಯ ದಿನ ದಿನ - ಜುಲೈ 30, 2007
ಪತ್ರಿಕಾ ಗೋಷ್ಠಿ - ಜುಲೈ 2007
ಮಾನ್ಯ ಪಂಚಾಯತ್ ರಾಜ್ ಸಚಿವರಾಗಿದ್ದ ಶ್ರೀ ಸಿ.ಎಂ. ಉದಾಸಿಯವರ ಭೇಟಿ - ಅಗಸ್ಟ್ 2007
ಶ್ರೀ ಮಣಿಶಂಕರ್ ಅಯ್ಯರ್ ಅವರೊಂದಿಗೆ ಮಾತುಕತೆ -13-8-2007
ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದವರ ಸಂಖ್ಯೆ