ರಕ್ಷಣೆಯ ಕುರಿತಾಗಿ ನಡೆದ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮ ಸಭೆ 2014
2014ರ ಅಗಸ್ಟ್ ಹಾಗೂ ಸಪ್ಟೆಂಬರ್ ತಿಂಗಳಿನಲ್ಲಿ ಕುಂದಾಪುರ ತಾಲೂಕಿನ ಎಲ್ಲಾ 56 ಗ್ರಾಮ ಪಂಚಾಯತ್-ಗಳಲ್ಲಿ ರಕ್ಷಣೆಯ ವಿಷಯ ಆಧಾರಿತವಾಗಿ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆ ಯಶಸ್ವಿಯಾಗಿ ನಡೆಯಿತು. ಈ ಗ್ರಾಮ ಸಭೆಗಳ ಕುರಿತಾದ ಒಂದು ಪಕ್ಷಿ ನೋಟ, ಪತ್ರಿಕಾ ವರದಿಗಳು ಹಾಗೂ ಭಾವಚಿತ್ರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.