ಗ್ರಾಮ ಸಭಾ ಸದಸ್ಯರ ಸಮಸ್ಯೆಗಳ ಅವಲೋಕನಕ್ಕೆ ವಿವಿಧ ಜಿಲ್ಲೆಗಳಗ್ರಾಮ ಸಭಾ ಸದಸ್ಯರೊಂದಿಗೆ ನಡೆಸಿದ ಮಾತುಕತೆಗಳ ಜಿಲ್ಲಾವಾರು ಛಾಯಾ ಚಿತ್ರಗಳು
ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗ್ರಾಮ ಸಭಾ ಸದಸ್ಯರೊಂದಿಗೆ ಅವರ ಪ್ರಮುಖ ವಿಷಯಗಳ ಕುರಿತಾಗಿ ಅವರೊಂದಿಗೆ ಚರ್ಚೆ - ಮಾತುಕತೆ ನಡೆಸಲಾಯಿತು. ಇಲ್ಲಿ ಹೆಚ್ಚಿನವರು ನರೇಗಾ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿರುವವರಾಗಿದ್ದರಿಂದ ಅದರಲ್ಲಿರುವ ವಿವಿಧ ಪ್ರಮುಖ ಸಮಸ್ಯೆಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೆ ಮಾಡಿಕೊಳ್ಳಲಾಯಿತು.