ಸ್ಥಳೀಯಾಡಳಿತದ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯರೊಂದಿಗೆ ಸಂವಾದ
ದಿನಾಂಕ 08-06-2017, ಸ್ಥಳ: ಬೆಂಗಳೂರಿನ ಹೋಟೆಲ್ ಗೋಲ್ಡ್ ಫಿಂಚ್
ಚರ್ಚಿಸಿದ ಪ್ರಮುಖ ವಿಷಯಗಳು ಹಾಗೂ ಕಾರ್ಯಕ್ರಮದ ಛಾಯಾಚಿತ್ರಗಳು
ಭಾವಹಿಸಿದವರು:
ಚರ್ಚಿಸಿದ ಪ್ರಮುಖ ವಿಷಯಗಳು:
- ಸ್ಥಳೀಯಾಡಳಿತದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು
- ಕರ್ನಾಟಕ ರಾಜ್ಯ ವಿಕೆಂದ್ರೀಕರಣ ಮತ್ತು ಯೋಜನೆ ಸಮಿತಿಸದಸ್ಯರು
- ಕರ್ನಾಟಕ ಪಂಚಾಯತ್ ಪರಿಷತ್ ನ ಪ್ರತಿನಿಧಿಗಳು
- ಓ.ಪಿ.ಡಿ. ಸಂಸ್ಥೆಯ ಪ್ರತಿನಿಧಿಗಳು ಮತ್ತು
- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರತಿನಿಧಿಗಳು
ಚರ್ಚಿಸಿದ ಪ್ರಮುಖ ವಿಷಯಗಳು:
- ಜವಾಬ್ದಾರಿ ನಕ್ಷೆಯನ್ನು ಕಾಯ್ದೆಯನ್ವಯ ಜಾರಿಗೊಳಿಸುವುದು
- ಪಂಚಾಯತ್ ಪ್ರತಿನಿಧಿಗಳ ಸಾಮಥ್ಯಾಭಿವೃದ್ಧಿ
- ಯಾವುದೇ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಹಕ್ಕು ಗ್ರಾಮ ಸಭೆಯದ್ದೇ
- ಯೋಜನಾ ಪ್ರಕ್ರಿಕ್ರಿಯೆಯಲ್ಲಿರುವ ಸಮಸ್ಯೆಗಳ ನಿವಾರಣೆಯ ಕುರಿತು
- ಬಾಪೂಜಿ ಸೇವಾ ಕೇಂದ್ರದಲ್ಲಿರುವ ಸಮಸ್ಯೆ ಹಾಗೂ ಇತರ ತಂತ್ರಾಂಶಗಳಿಂದ ಪಂಚಾಯತ್ ಗಳು ಎದುರಿಸುತ್ತಿರುವ ಸಮಸ್ಯೆಗಳು
- ಎಸ್ಕ್ರೋ ಖಾತೆ ಹಾಗೂ ಇತರ ಸಮಸ್ಯೆಗಳು