ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಯ ಸದಸ್ಯರು ಹಾಗೂ ನರೇಗಾ ಕಾರ್ಯಕ್ರಮದಲ್ಲಿ ಕೆಲಸ ಮಾಡುವವರೊಂದಿಗೆ ಅವರ ವಿವಿಧ ವಿಷಯಗಳ ಕುರಿತಾಗಿ ನಡೆಸಿದ ಮಾತುಕತೆಯ ಭಾವಚಿತ್ರಗಳು.
ಗ್ರಾಮ ಪಂಚಾಯಿತಿ ನೇಸರ್ಗಿ, ಬೈಲಹೊಂಗಲ ತಾಲೂಕ, ಬೆಳಗಾವಿ ಮೇ - ಜೂನ್ 2019
|
|
ಗ್ರಾಮ ಪಂಚಾಯಿತಿ ಮಲ್ಲಾಪುರ, ಬೈಲಹೊಂಗಲ - 23.06.2019 |
ಗ್ರಾಮ ಪಂಚಾಯಿತಿ ಪೀರನವಾಡಿ, ಬೆಳಗಾವಿ - 22.06.2019 |
|
|
ಹಿರಣ್ಯಕೇಶಿ ನದಿ ತೀರ ಬೆಳಗಾವಿ - 20.06.2019 |
ಗ್ರಾಮ ಪಂಚಾಯಿತಿ ಮಣಗುತ್ತಿ, ಬೈಲಹೊಂಗಲ - 20.06.2019 |
|
|
ಗ್ರಾಮ ಪಂಚಾಯಿತಿ ದಡ್ಡಿ, ಹುಕ್ಕೇರಿ - 20.06.2019 |
ಗ್ರಾಮ ಪಂಚಾಯಿತಿ ಕಡೋಲಿ, ಬೆಳಗಾವಿ - 20.06.2019 |
|
|
ಗ್ರಾಮ ಪಂಚಾಯಿತಿ ಬೋಗೂರು, ಖಾನಾಪೂರ - 20.06.2019 |
ಗ್ರಾಮ ಪಂಚಾಯಿತಿ ಅಂಬಡಿಗಟ್ಟಿ, ಬೆಳಗಾವಿ - 20.06.2019 |
ಗ್ರಾಮ ಪಂಚಾಯಿತಿ ಇಟಗಿ, ಖಾನಾಪೂರ - 20.06.2019 |
ಗ್ರಾಮ ಪಂಚಾಯಿತಿ ಮರಿಗೇರಿ, ಬೈಲಹೊಂಗಲ 20.06.2019 |
|
|
ಗ್ರಾಮ ಪಂಚಾಯಿತಿ ಉಗರಕೋಡ, ಖಾನಾಪೂರ - 20.06.2019 |
ಗ್ರಾಮ ಪಂಚಾಯಿತಿ ಮಂಗೇನಕೊಪ್ಪ, ಖಾನಾಪೂರ 20.06.2019 |