ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನಂದಿಹಳ್ಳಿ, ಹೀರೆಮಲ್ಲನಕೇರಿ, ಉತ್ತಂಗಿ ಗ್ರಾಮ ಪಂಚಾಯಿತಿಗಳ ವಿವಿಧ ಗ್ರಾಮಗಳಲ್ಲಿ ಗ್ರಾಮ ಸಭೆಯ ಸದಸ್ಯರು ಹಾಗೂ ನರೇಗಾ ಕಾರ್ಯಕ್ರಮದಲ್ಲಿ ಕೆಲಸ ಮಾಡುವವರೊಂದಿಗೆ ಅವರ ವಿವಿಧ ವಿಷಯಗಳ ಕುರಿತಾಗಿ ನಡೆಸಿದ ಮಾತುಕತೆಯ ಭಾವಚಿತ್ರಗಳು. ದಿನಾಂಕ: 28 ಮತ್ತು 29 ನೇ ಜೂನ್ 2019