ಸ್ಥಳೀಯಾಡಳಿತದ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯರೊಂದಿಗೆ ಸಂವಾದ
ದಿನಾಂಕ: 21-11-2016
ಸ್ಥಳ: ಸೆಂಟ್ರಲ್ ಹಾಲ್, ಲಿಂಗರಾಜ್ ಕಾಲೇಜ್ ಬೆಳಗಾವಿ
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ಥಳೀಯಾಡಳಿತದ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯರೊಂದಿಗೆ ಪ್ರಸ್ತುತ ಗ್ರಾಮ ಸ್ವರಾಜ್ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಆಗಾಗ ಸರ್ಕಾರ ಅಥವಾ ವಿವಿಧ ಇಲಾಖೆಗಳು ಹೊರಡಿಸುವ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭೆಯನ್ನು ದುರ್ಬಲಗೊಳಿಸುವ ಸುತ್ತೋಲೆಗ ಬಗ್ಗೆ ಚಳಿಗಾಲದ ಅಧಿವೇಶನದ ಸಮಯದಲ್ಲಿ ಚರ್ಚಿಸಲು ಸಭೆಯನ್ನು ನಡೆಸಿತ್ತು.
Your browser does not support viewing this document. Click here to download the document.